ಸಮಾಜದ ಸಮಾನತೆಗಾಗಿ ಸಮಾಜದಿಂದ ಸಮಾಜಕ್ಕಾಗಿ ಇರುವ ಸಂಸ್ಥೆ ಸಮಗ್ರಾಭಿವೃದ್ದಿ.

ಸಮಗ್ರಾಭಿವೃದ್ದಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದುಇದರ ಮೂಲ ಉದ್ದೇಶ ಹಾಗೂ ಅದರ ಅಸ್ತಿತ್ವ ಎಂದರೆ ಸಮಾಜದ ಎಲ್ಲಾ ಬಗೆಯ ಸಮಾಜದ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳವುದು ಹಾಗೂ ಕ್ರಿಯಾಶೀಲತೆಯ ಬದುಕು ರೂಪಿಸುವುದು, ಗ್ರಾಮೀಣ ಭಾಗದಲ್ಲಿ ಇರುವವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ನಿರುದ್ಯೋಗ ಸಮಸ್ಯೆಯಲ್ಲಿ ಸಿಲುಕಿದ ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವುದು. ನಮ್ಮ ಸಂಸ್ಥೆಯ ಕೌಶಲ್ಯಾಭಿವೃದ್ದಿಯ ಸೂರಿನಡಿ ಸ್ವತಂತ್ರವಾಗಿ ಬೆಳೆಯುವ ನಿಟ್ಟಿನಲ್ಲಿ ಅವರಿಗೆ ಉನ್ನತ ತರಬೇತಿಯನ್ನು ಕೊಡುವುದು, ಹಿಂದುಳಿದಿರುವ ಪ್ರದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣದ ವ್ಯವಸ್ಥೆ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿ, ಇದರ ಜೊತೆಯಲ್ಲಿ ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ ಸೃಷ್ಟಿಸಲು ತರಬೇತಿ ಹಾಗೂ ಪ್ರಕೃತಿಯ ವಿಕೋಪಕ್ಕೆ ಸಿಲುಕಿದವರಿಗೆ ಬದುಕು ಕಟ್ಟಿಕೊಡುವ ಕೆಲಸದ ಜೊತೆ ನಮ್ಮ ಪ್ರಕೃತಿಯ ಸಂರಕ್ಷಣೆಗೆ ಬೇಕಾಗುವ ಅನೇಕ ಕೆಲಸಗಳು ನಮ್ಮ ಸಂಸ್ಥೆ ಮಾಡುವ ಉದ್ದೇಶ ಹೊಂದಿದೆ. ಇದರ ಜೊತೆಗೆ ವೈದ್ಯಕೀಯ ಸೌಲಭ್ಯ, ಉಚಿತವಾಗಿ ಆರೋಗ್ಯ ತಪಾಸಣೆಯ ವ್ಯವಸ್ಥೆ, ಸ್ವಯಂ ರಕ್ತದಾನ ಶಿಬಿರಗಳು, ನೇತ್ರ ತಪಾಸಣೆ ಹಾಗೂ ನೇತ್ರದಾನ ಶಿಬಿರಗಳನ್ನು ಏರ್ಪಡಿಸುವುದು ಮೂಲ ಉದ್ದೇಶವಾಗಿದೆ.

ಸ್ವಯಂ ಸೇವೆ

ಮನುಷ್ಯ ತನ್ನಲ್ಲಿ ಇರುವ ಶಕ್ತಿ, ಸಾಮರ್ಥ್ಯ, ಜ್ಞಾನವನ್ನು ಮತ್ತೊಬ್ಬರ ಒಳಿತಿಗೆ ಬಳಸಿದಾಗ ಅದು ಸಾರ್ಥಕ ಬದುಕಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಮಗ್ರಾಭಿವೃದ್ದಿಯ ಉದ್ದೇಶಕ್ಕೆ ಸ್ವಯಂ ಪ್ರೇರಿತರಾಗಿ ಬಂದು ಕೌಶಲ್ಯದ ಬಗ್ಗೆ ಪರಿಣಿತಿ ಹೊಂದಿದ್ದರೆ ಅವರು ನಮ್ಮ ಜೊತೆ ಕೈ ಜೋಡಿಸಿ ಈ ಅಭಿವೃದ್ಧಿ ಕಾರ್ಯಕ್ಕೆ ತೊಡಗಿಸಿಕೊಳ್ಳಬಹುದು.

ಉಚಿತ ತರಬೇತಿ

ಸಮಗ್ರಾಭಿವೃದ್ದಿ ಟ್ರಸ್ಟ್ ವತಿಯಿಂದ ನುರಿತ ಮತ್ತು ಅಪಾರ ಅನುಭವವುಳ್ಲ ಪರಿಣಿತರಿಂದ ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ, ಡಿಜಿಟಲ್ ಮಾರ್ಕೆಟಿಂಗ್, ನೈತಿಕ ಹ್ಯಾಕಿಂಗ್, ಕೌಶಲ್ಯ ಅಭಿವೃದ್ಧಿ ಸ್ವಉದ್ಯೋಗ ಮತ್ತು ಉದ್ಯಮಶಿಲತೆ ಈ ವಿಷಯಗಳಲ್ಲಿ ಉಚಿತ ತರಬೇತಿ ಕಾರ್ಯಾಗಾರಗಳನ್ನು ನಡೆಸಿಕೊಡಲಾಗುವುದು.

ಸಹಾಯ ಧನ

ಸಮಗ್ರಾಭಿವೃದ್ದಿಯ ನಿಸ್ವಾರ್ಥ ಸೇವೆಯಲ್ಲಿ ಉಚಿತವಾಗಿ ಶಿಕ್ಷಣ, ಮಹಿಳಾ ಸಬಲೀಕರಣ, ಪ್ರತಿ ಹಳ್ಳಿಯ ಮೂಲೆ ಮೂಲೆಯಲ್ಲೂ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ, ಸಮಗ್ರಾಭಿವೃದ್ದಿ ತನ್ನ ಎಲ್ಲಾ ಶ್ರಮವನ್ನು ಬಳಸುತ್ತದೆ, ಪ್ರಕೃತಿಯಲ್ಲಿ ಸಂಭವಿಸುವ ವಿಪ್ಪತ್ತುಗಳಿಗೆ ಪರಿಹಾರ ಚೇತರಿಕಾ ಕಾರ್ಯಕ್ರಮ ಹೀಗೆ ಉತ್ತಮವಾದ ಸಮಾಜ ನಿರ್ಮಿಸಲು ಸಮಗ್ರಾಭಿವೃದ್ದಿ ನಿಮ್ಮ ನಿಸ್ವಾರ್ಥ ಸೇವೆಯನ್ನು ಸ್ವಸಹಾಯದ ಹಸ್ತವನ್ನು ದೇಣಿಗೆಯ ಮೂಲಕ ಅಪೇಕ್ಷಿಸುತ್ತದೆ.

ನಮ್ಮ ಸಮಗ್ರಾಭಿವೃದ್ದಿ ಬಗ್ಗೆ

We Are In A Mission To Help The Helpness

ಸಮಗ್ರಾಭಿವೃದ್ದಿ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಇದರ ಉದ್ದೇಶ ಧ್ಯೇಯ ಸಮಾಜಕ್ಕೆ ಸಮಾನವಾಗಿ, ಕಾರ್ಯವನ್ನು ನಿಭಾಯಿಸುವುದು. ನಮ್ಮ ಮೂಲ ಉದ್ದೇಶ ಗ್ರಾಮೀಣ ಭಾಗದ ಕಾಡು ನಿವಾಸಿಗಳ ಆರ್ಥಿಕ ಪರಿಸ್ಥಿತಿ ಸಬಲೀಕರಣ ಹಾಗೂ, ಶಾಲೆಯಿಂದ ವಂಚಿತರಾದ ಮಕ್ಕಳಿಗೆ ಮೂಲಭೂತ ಸೌಕರ್ಯ, ವಿದ್ಯಾಭ್ಯಾಸಕ್ಕೆ ಆರ್ಥಿಕನೆರವು, ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಮಹಿಳೆಯರಿಗೆ, ಕೌಶಲ್ಯಾಧಾರಿತ ತರಬೇತಿ, ಕಾರ್ಯಕ್ರಮ ಮಾಡುವುದರ ಜೊತೆ ಸ್ವಾಭಿಮಾನಿ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಸಾಗಿಸುವ ಸಾಮರ್ಥ್ಯವನ್ನು ಕಲ್ಪಿಸುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಇವತ್ತಿನ ತಾಂತ್ರಿಕತೆಯ ಉನ್ನತ, ಕೌಶಲ್ಯಾಧಾರಿತ ತರಬೇತಿ ಕೊಟ್ಟು ಸ್ವಂತ ಉದ್ಯೋಗ ಸೃಷ್ಟಿಸುವ ಶಕ್ತಿ ತುಂಬುವುದು, ಆಪತ್ಕಾಲದಲ್ಲಿ ಹಾಗೂ ಪ್ರಕೃತಿಯ ವಿಕೋಪಕ್ಕೆ ಸಿಲುಕಿದ ಗ್ರಾಮಗಳಿಗೆ ನಮ್ಮ ಸಂಸ್ಥೆ ಸಮಗ್ರಾಭಿವೃದ್ದಿ ಈಗಾಗಲೇ ತನ್ನ ಮಾನವೀಯ ಮೌಲ್ಯಗಳ ಕಾರ್ಯ ಮಾಡಿದೆ. ಅದರಲ್ಲಿ ಕೊಡಗು ಜಿಲ್ಲೆಯ ಭೂಕುಸಿತ, ಬೆಳೆಹಾನಿ, ಮನೆಹಾನಿ ಆದಂತಹ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ಅವರ ಸಹಾಯಕ್ಕೆ ನಿಂತು ಸುಮಾರು 300 ಕುಟುಂಬಗಳಿಗೆ ಅಗತ್ಯ ವಸ್ತುಗಳು, ಆಹಾರ ಪೂರೈಕೆ, ಔಷಧಿ, ಮಕ್ಕಳಿಗೆ ಪೌಷ್ಟಿಕಾಹಾರ, ಉಡುಪುಗಳನ್ನು ಕೊಡುವುದರ ಜೊತೆ ಅವರ ನೋವಿಗೆ ಸ್ಪಂದಿಸಿದೆ. ಅದರ ಮರು ವರ್ಷದಲ್ಲಿ ಆದಂತಹ ಮತ್ತೊಂದು ಅನಾಹುತ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ, ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದ ಸುತ್ತಮುತ್ತ ಹಳ್ಳಿಗಳ ನೆರವಿಗೆ ನಿಂತು ಅಲ್ಲಿಯೂ ಸುಮಾರು 500 ಕುಟುಂಬಗಳಿಗೆ 2 ತಿಂಗಳಿಗೆ ಆಗುವಷ್ಟು ದಿನಸಿ ಕಿಟ್, ಬಟ್ಟೆಗಳು, ಅಗತ್ಯ ವಸ್ತುಗಳು ಹಾಗೂ ಔಷಧೋಪಚಾರ ನೀಡುವುದರ ಮ‌ೂಲಕ ಸಹಾಯದ ಹಸ್ತ ನೀಡಿದೆ.
ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ; ಆ ಪ್ರಕೃತಿಗೆ ನಾವು ಕೊಡಬೇಕಾದ ಜವಾಬ್ದಾರಿ ನಮ್ಮ ಮೇಲೂ ಇದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕಳೆದ ಬಾರಿ 10 ಸಾವಿರ ಮರ ಬೆಳೆಸುವ ಸಲುವಾಗಿ 10 ಸಾವಿರ ವಿವಿಧ ಗಿಡಮರಗಳ ಬೀಜಗಳನ್ನು ಗೊಬ್ಬರದ ಜೊತೆ ಬೆರೆಸಿ ಬಂಡೀಪುರ ಅರಣ್ಯಗಳಲ್ಲಿ ಬೀಜಗಳ ಬಿತ್ತನೆ, ಜೊತೆಗೆ ಎಲ್ಲಾ ಹಳ್ಳಿಗಳಲ್ಲಿ ಮೆಡಿಕಲ್ ಕ್ಯಾಂಪ್, ರಕ್ತನಿಧಿ ಸಂಗ್ರಹ, ಇತ್ಯಾದಿ ಇವೆಲ್ಲಾ ನಮ್ಮ ಸಮಗ್ರಾಭಿವೃದ್ದಿಯ ನಿಸ್ವಾರ್ಥ ಉದ್ದೇಶ.     ಕೋವಿಡ್ ಸಂದರ್ಭದಲ್ಲಿ ನಮ್ಮ ಸಂಸ್ಥೆಯಿಂದ ಸುಮಾರು 3000 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಜಾಗೃತಿ ಅಭಿಯಾನ, ಮೆಡಿಕಲ್ ಕಿಟ್ ವಿತರಣೆ, ಕೆಲವರಿಗೆ ಬೆಡ್ ವ್ಯವಸ್ಥೆ ಮಾಡಲಾಯಿತು.

ಚಟುವಟಿಕೆಗಳು

ನಾವು ನೆಡೆದು ಬಂದ ಬಗೆ

ಸಮಗ್ರಾಭಿವೃದ್ದಿ ಟ್ರಸ್ಟ್ ನ ಪ್ರಮುಖ ಕಾರ್ಯಗಳ ನೋಟ

"ಉದ್ಯೋಗ ಹುಡುಕಬೇಡಿ; ಉದ್ಯೋಗ ಸೃಷ್ಟಿಸಿ"

ಬೆಂಗಳೂರಿನ “ಸಮಗ್ರಾಭಿವೃದ್ಧಿ ಟ್ರಸ್ಟ್‌ “ಹಾಗೂ ಕಾರಟಗಿರಿಯ “ಸಿ.ಮಲ್ಲಿಕಾರ್ಜುನ ನಾಗಪ್ಪ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ” ಆಶ್ರಯದಲ್ಲಿ “ಉದ್ಯೋಗ ಹುಡುಕಬೇಡಿ, ಉದ್ಯೋಗ ಸೃಷ್ಟಿಸಿ” ಯೋಜನೆಯಡಿಯಲ್ಲಿ ಸಿಎಮ್‌ಎನ್ ಕಾಲೇಜ್‌ ಸಭಾಂಗಣದಲ್ಲಿ ವೆಬ್‌ ಡಿಸೈನಿಂಗ್‌ ಮತ್ತು ಡೆವಲೆಪ್ಮೆಂಟ್‌, ಡಿಜಿಟಲ್‌ ಮಾರ್ಕೆಟಿಂಗ್‌ (SEO & SMM), ಒರಾಕಲ್‌ ಡಿಬಿಎ, ಮಾನವ ಸಂಪನ್ಮೂಲ ಮತ್ತು ವ್ಯವಸ್ಥೆ ಕುರಿತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ದಿನದ ಉಚಿತ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಸಸಿಗಳನ್ನು ಹಾಗೂ “ಸಮಗ್ರ ಮಾಹಿತಿ-ಅರ್ಥಪೂರ್ಣ ಆಂಗ್ಲ” ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.

ಸಮಗ್ರಾಭಿವೃದ್ಧಿ ಟ್ರಸ್ಟ್‌ ೪ನೇ ವರ್ಷದ ವಾರ್ಷಿಕೋತ್ಸವ

ಸಮಗ್ರಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷೆಯಾದ ಡಾ. ಸ್ನೇಹಾ ರಾಕೇಶ್‌ ತಮ್ಮ ಟ್ರಸ್ಟ್ ಗೆ 14 ಅಕ್ಟೋಬರ್‌ 2022 ರಂದು ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ ಡಾ. ಸ್ನೇಹಾ ರಾಕೇಶ್‌ ರವರು ತಮ್ಮ ಹುಟ್ಟೂರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಗೂರಮಾರನಹಳ್ಳಿಯಲ್ಲಿರುವ ತಾವು ಕಲಿತ ʼಮೊರಾರ್ಜಿ ದೇಸಾಯಿ ವಸತಿ ಶಾಲೆʼ ಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ “ಸಮಗ್ರ ಮಾಹಿತಿ-ಅರ್ಥಪೂರ್ಣ ಆಂಗ್ಲ” ಎನ್ನುವ ಪುಸ್ತಕವನ್ನು ಉಚಿತವಾಗಿ ವಿತರಿಸಿದರು.

"ಉದ್ಯೋಗ ಹುಡುಕಬೇಡಿ; ಉದ್ಯೋಗ ಸೃಷ್ಟಿಸಿ"

“ಉದ್ಯೋಗ ಹುಡುಕಬೇಡಿ, ಉದ್ಯೋಗ ಸೃಷ್ಟಿಸಿ” ಒಂದು ದಿನದ‌ ಉಚಿತ ತಾಂತ್ರಿಕ ತರಬೇತಿ ಕಾರ್ಯಾಗಾರದಲ್ಲಿ ಸಂಸ್ಥೆಯ ಮುಖ್ಯಸ್ಥೆ ಸ್ನೇಹಾ ರಾಕೇಶ್‌ ಅವರು ಕಾರ್ಯಾಗಾರದಲ್ಲಿ ಅಭ್ಯರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಡಿಜಿಟಲ್‌ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಬಂಡೀಪುರ

ಸಮಗ್ರಾಭಿವೃದ್ದಿ ಟ್ರಸ್ಟ್ ನ್ನು ನಾಗರಿಕ ಸಮಾಜದಲ್ಲಿ ಪ್ರಕೃತಿಯ ಮಡಿಲಲ್ಲಿ ಇರುವ ನಾವು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ನಮ್ಮ ತಂಡ ಹುಣಸೂರು ಭಾಗದಲ್ಲಿ ಹಲವಾರು ಜನರ ಬೆಂಬಲದೊಂದಿಗೆ ಸರಿ ಸುಮಾರು 10 ಸಾವಿರ ಮರಗಳ ವೃದ್ಧಿಗಾಗಿ ವಿವಿಧ ಜಾತಿಯ ಮರಗಳ ಬೀಜಗಳನ್ನು ಬಂಡೀಪುರದ ಅರಣ್ಯ ಪ್ರದೇಶದಲ್ಲಿ ನೆಡುವ ಸಲುವಾಗಿ 10 ಸಾವಿರ ಬೀಜಗಳನ್ನು ಮಣ್ಣು ಹಾಗೂ ಗೊಬ್ಬರದ ಜೊತೆ ಮಿಶ್ರಣ ಮಾಡಿ ನೆಡಲಾಯಿತು.

ನಿಮ್ಮ ಸಣ್ಣ ಸಹಾಯ ಹಲವು ಬದುಕುಗಳನ್ನು ಬದಲಿಸಬಲ್ಲದು

ಗ್ರಾಮೀಣ ಮಹಿಳೆಯರು ಮತ್ತು ಯುವ ಜನತೆಗೆ ಉಚಿತ ತಾಂತ್ರಿಕ ಹಾಗು ಕೌಶಲ್ಯಾಧಾರಿತ ತರಬೇತಿಯ ಮೂಲಕ ಸ್ವಂತ ಉದ್ಯೋಗಾವಕಾಶ ಕಲ್ಪಿಸುವೆಡೆಗೆ ನಮ್ಮ ಪ್ರಯತ್ನವಿದು.

0 +

ಸ್ವಯಂಸೇವಕರು

0 +

ಗ್ರಾಮಗಳಿಗೆ ಸಹಾಯ

0 +

ತರಬೇತಿ ಕಾರ್ಯಾಗಾರಗಳು

0 +

ವಿವಿಧ ಸಮಾಜಮುಖಿ ಕಾರ್ಯಕ್ರಮಗಳು

"ಉತ್ತಮ ಪ್ರಪಂಚಕ್ಕಾಗಿ
ನಿಮ್ಮ ಸಹಾಯ ಹಸ್ತ ನೀಡಿ"

List Of Events

Upcoming Events

Here are our upcoming events that might interest you to volunteer or donate. But most importantly SUPPORT us.

New School For Childrens

13
March

Lorem ipsum dolor sit amet, consectetur adipiscing elit, sed do eiusm tempor incididunt ut labore et dolore magna

People That Needs Care

30
March

Lorem ipsum dolor sit amet, consectetur adipiscing elit, sed do eiusm tempor incididunt ut labore et dolore magna

People That Needs Medicine

15
Augst

Lorem ipsum dolor sit amet, consectetur adipiscing elit, sed do eiusm tempor incididunt ut labore et dolore magna

Disaster Relief To Africa

21
Septm

Lorem ipsum dolor sit amet, consectetur adipiscing elit, sed do eiusm tempor incididunt ut labore et dolore magna

People That Needs Food

10
Octobr

Lorem ipsum dolor sit amet, consectetur adipiscing elit, sed do eiusm tempor incididunt ut labore et dolore magna

ನೀವೂ ಸ್ವಯಂಸೇವಕರಾಗಬಹುದು!

ನಮ್ಮ ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಇಚ್ಛೆ ನಿಮಗಿದ್ದಲ್ಲಿ, ಈ ಕೂಡಲೇ ,ಇ-ಮೇಲ್ ಅಥವಾ ದೂರಾವಾಣಿ ಮೂಲಕ ನಮ್ಮನ್ನು ಸಂಪರ್ಕಿಸಿ

From The Blog

News & Articles

Lorem ipsum dolor sit amet, consectetur adipiscing elit, sed do eiusm tempor incididunt ut labore et dolore magna aliqua

Hello world!

Welcome to WordPress. This is your first post. Edit or delete it, then start writing!