ಹೋಂ

ಪ್ರಶ್ನೆಗಳು

ಖಂಡಿತಾ. ಕಲಿಕೆಯ ಆಸಕ್ತಿ ಇರುವವರು ಯಾರೇ ಆದರೂ ಸೇರಿಕೊಳ್ಳಬಹುದು.

ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ, SEO, ಕ್ರಿಯಾತ್ಮಕ ಬರವಣಿಗೆ, ಗ್ರಾಫಿಕ್ ವಿನ್ಯಾಸ, ಸಾಫ್ಟ್ ವೇರ್ ಕೋಡಿಂಗ್, CAAD,
ಹಾರ್ಡ್ವೇರ್, ಟೈಲರಿಂಗ್, ಗ್ರಾಮೋದ್ಯೋಗ, ಬಟ್ಟೆ ನೇಯುವುದು, ಅಗರಬತ್ತಿ ಮಾಡುವುದು ಹೀಗೆ ಬದುಕಲು ಉಪಯುಕ್ತ ಎನಿಸುವ
ಯಾವುದೇ ಕೌಶಲ್ಯ ನಿಮ್ಮಲ್ಲಿದ್ದರೆ, ನಾವು ನಿಮಗೆ ಕಲಿಸುವ ವೇದಿಕೆ ಕಲ್ಪಿಸಲು ಸಿದ್ಧ.

ಇಲ್ಲ. ಸ್ವಯಂಸೇವೆ ಮಾಡುವ ಮನಸ್ಸಿದ್ದರೆ ಸಾಕು!

ಹೌದು, ಮತ್ತು ಈ ಸರ್ಟಿಫಿಕೇಷನ್ ಗಳು ನಿಮ್ಮ ಮುಂದಿನ ವೃತ್ತಿಪರ ಜೀವನಕ್ಕೆ ಒಂದು    
   ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.

ಖಂಡಿತಾ! ಸಮಗ್ರಾಭಿವೃದ್ಧಿ ಟ್ರಸ್ಟ್ ನ ಕೋರ್ಸ್ ಗಳನ್ನು ಉದ್ಯೋಗಾವಕಾಶಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಅರ್ಹರಿಗೆ, ಖ್ಯಾತ ಕಂಪನಿಗಳಲ್ಲಿ, ಇಂಟರ್ನ್ ಶಿಪ್ ಗಳನ್ನೂ ಕೂಡಾ ಟ್ರಸ್ಟ್  ವತಿಯಿಂದ ನೀಡಲಾಗಿದೆ.